ಅನಿರುದ್ಧಾಸ್ ಅಕಾಡೆಮಿ ಆಫ್ ಡಿಸಾಸ್ಟರ್ ಮ್ಯಾನೇಜ್ಮೆಂಟ್ - ಗಣಪತೀ ವಿಸರ್ಜ್ನ ಸೆವಾ 2025

অনিরুদ্ধা'স একাডেমি অফ ডিজাস্টার ম্যানেজমেন্ট - গণপতি বিসর্জনে সেবা 2025 

ಅನಂತ ಚತುರ್ದಶಿಯ ಶುಭದಿನದಂದು , ಗಣೇಶ ವಿಸರ್ಜನೆಯ ಸಂದರ್ಭದಲ್ಲಿ ಸಾವಿರಾ ರು ಭಕ್ತರು ಬಾಪ್ಪಾನ ಮೇ ಲಿನ ಪ್ರೀತಿ ಮತ್ತು  ನಂಬಿಕೆಯಿಂ ದ ಒಂದಾದರು . ಈ ಪವಿತ್ರ ದಿನದಂದು , ಅನಿರುದ್ಧಾಸ್ ಅಕಾಡೆಮಿ ಆಫ್ ಡಿಸಾಸ್ಟರ್  ಮ್ಯಾನೇಜ್ಮೆಂಟ್ (AADM) ನ 3,623 ವಿಪತ್ತು ನಿರ್ವಹಣೆ ಸ್ವಯಂ ಸೇವಕರು (DMVs) ಪೂರ್ಣ ಭಕ್ತಿ, ಶಿಸ್ತು ಮತ್ತು ನಮ್ರತೆಯಿಂದ ತಮ್ಮ ಸೇವೆಯನ್ನು ಅರ್ಪಿಸಿದರು .ಅನಂತ ಚತುರ್ದಶಿಯಂದು , AADM ವಿವಿಧ ಸೇವೆಗಳ ಮೂಲಕ ಮನಃ ಪೂರ್ವಕವಾ ಗಿ ಬೆಂಬಲ ನೀಡಿತು . 

অনিরুদ্ধা'স একাডেমি অফ ডিজাস্টার ম্যানেজমেন্ট - গণপতি বিসর্জনে সেবা 2025

ಇದರಲ್ಲಿ ಜನಸಂದಣಿ ನಿರ್ವಹಣೆ, ವಿಸರ್ಜನ ಮೆರವಣಿಗೆಯ ಸಮಯದಲ್ಲಿ ದೊಡ್ಡ ಗುಂಪು ಗಳ ಸುಗಮ ಮತ್ತು ಶಿಸ್ತು ಬದ್ಧ ಚಲನೆಯನ್ನು ಖಚಿತಪಡಿಸುವುದು ಮತ್ತು ದರ್ಶ ನ ಹಾಗೂ ಗಣಪತಿ ಮೂರ್ತಿಗಳ ವಿಸರ್ಜನೆಗಾಗಿ ಕ್ರಮಬದ್ಧವಾದ ಸಾಲುಗಳನ್ನು ನಿರ್ವಹಿಸುವುದು ಸೇರಿತ್ತು . ಸ್ವಯಂ ಸೇವಕರು ಸ್ಥಳೀಯ ಅಧಿಕಾರಿಗಳಿಗೂ ಸಹಾಯ ಮಾಡಿದರು, ಪೊಲೀಸ್ ಮತ್ತು ನಾಗರಿಕ ಸಂಸ್ಥೆಗಳೊಂದಿಗೆ ಸಹಕರಿಸಿ ಜನಸಂದಣಿಯ ಹರಿವನ್ನು ನಿಯಂತ್ರಿಸಲು ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಕಾಪಾಡಲು ಸಹಾಯ ಮಾಡಿದರು . 

ಇದರ ಜೊತೆಗೆ, ಕರ್ತವ್ಯದಲ್ಲಿ ದಣಿದಿರುವ DMVs ಗಾಗಿ ವಿಶ್ರಾಂತಿಯ ಪರ್ಯಾಯ ವ್ಯವಸ್ಥೆ ಮಾಡುವದು ಅವರಿಗಾಗಿ ತಿಂಡಿ ತಿನಸುಗಳ ವ್ಯವಸ್ಥೆ ಹಾಗೆಯೇ ಇತರರಿಗೆ ಸಹಾಯ ದೊರಕಿಸುವದು ಇದನ್ನೆಲ್ಲ ಲಾಜಿಸ್ಟಿಕಲ್ ಕೆರ್ ಸಮಿತಿಯವರು ಯಶಸ್ವಿ ರೀತಿಯಲ್ಲಿ ನಿರ್ವಹಿಸಿದರು.
 
 ಸಮರ್ಪಿತ ನಿಯಂತ್ರಣೆ ಪಥದ ಮೂಲಕ , ಹ್ಯಾಮ್ ರೇಡಿಯೋ ಕಮ್ಯುನಿಕೇಷನಿನ   ಪ್ರಭಾವಪೂರಕವಾಗಿ ಉಪಯೋಗ ಮಾಡಿ ವಿವಿಧ ಸ್ಥಳಗಳ ಕಾರ್ಯದಲ್ಲಿ ಸಮನ್ವಯ ಸಾಧಿಸಲಾಗುತ್ತಿತ್ತು . ಅದರ ಜೊತೆಗೆ ಜನದಟ್ಟಣೆ, ಅಪಘಾತಗಳು ಮತ್ತು ಗೊಂದಲವನ್ನು ತಡೆಯಲು  ಆವಶ್ಯಕವಾದ ಸುರಕ್ಷತೆಯ ವಿಷಯದಲ್ಲಿ ಸಹಾಯ ಪೂರೈಸಲಾಯಿತು ಇದರಿಂದಾಗಿ ಭಕ್ತರ ಚಲನವಲನ ಸುರಕ್ಶಿತ ಹಾಗು ಶಾಂತ ರೀತಿಯಿಂದ ಆಯಿತು.

 
অনিরুদ্ধা'স একাডেমি অফ ডিজাস্টার ম্যানেজমেন্ট - গণপতি বিসর্জনে সেবা 2025


ಮುಂಬೈ , ಠಾಣೆ, ನವಿ ಮುಂಬೈ , ಪುಣೆ, ಕೊಲ್ಹಾಪುರ, ರತ್ನಾಗಿರಿ ಮತ್ತು ಸಾಂಗ್ಲಿ ಹೀಗೆ 47 ಸ್ಥಳಗಳಲ್ಲಿ, ಸ್ವಯಂ ಸೇವಕರು ಬಾಪ್ಪಾ ಮತ್ತು ಅವರ ಭಕ್ತರ ಸೇವೆಯಲ್ಲಿ ನಿಂತಿದ್ದರು . ಗಿರ್ಗಾಂವ್ (710), ದಾದರ್ (148), ಜುಹು (128), ವರ್ಸೋವಾ (133), ಮಾರ್ವೆ (98), ಗೋರಾಯಿ (124), ಪವಯಿ (195), ಠಾಣೆ (267), ರೇತಿಬಂದರ್–ಡೊಂಬಿವಲಿ ಪಶ್ಚಿಮ (139), ಕಲ್ಯಾ ಣ್ ಪಶ್ಚಿಮ (123), ನವಿ ಮುಂಬೈ (295), ಮತ್ತು ಪಾಲ್ಘರ್ (144) — ಹೀಗೆ ಎಲ್ಲ ಸ್ಥಳಗಳಲ್ಲಿಯ ಪ್ರತಿಯೊಂದು ಸ್ವಯಂಸೇವಕರಲ್ಲಿ ಶಿಸ್ತು ಮತ್ತು ಭಕ್ತಿಯ ಆದರ್ಶ ಮಿಶ್ರಣವು ಪ್ರತಿಬಿಂಬಿಸುತ್ತಿತ್ತು.

 ডাঃ অনিরুদ্ধ ধৈর্যধর জোষী (সদ্গুরু শ্রী অনিরুদ্ধ বাপু)


ಈ ಸ್ವಯಂಸೇವಕರೆಲ್ಲ ಅಚಲ ಬದ್ಧತೆಯೊಂದಿಗೆ, ಹಾಗು ಮನಸ್ಸಿನಿಂದ ಸ್ಥಾನಿಕ ಅಧಿಕಾರಿಗಳಿಗೆ ನೆರವು ನೀಡಿದರು , ಇದರಿಂದ ಪ್ರತಿ ಭಕ್ತನಿಗೆ ಗಣಪತಿ ಬಪ್ಪನಿಗೆ ಬಿಟ್ಟು ಕೊಡುವಾಗ ಶಾಂತಿ, ಮತ್ತು ಸುರಕ್ಷಿತ ವಾತಾವರಣದಲ್ಲಿ ಮಾಡಲು ಸಿಕ್ಕಿತು

ಅವರ ನಿರಂತರ ಪ್ರಯತ್ನಗಳು ಕೇವಲ ಜನಸಂದಣಿ ನಿರ್ವಹಣೆಯ ಬಗ್ಗೆ ಕೇಂದ್ರಿತವಾಗಿರಲಿಲ್ಲ - ಅವರು ಸದ್ಗುರು ಅನಿರುದ್ಧ ಬಾಪು
ಅವರ ಬೋಧನೆಗಳ ಮೂರ್ತಿಮಂತ ಉದಾಹರೆಣೆ ಆಗಿದ್ದರು :  ನಿಸ್ವಾರ್ಥ ಭಾವನೆಯಿಂದ ಮಾಡಿದ ಸೇವೆಯು ನಿಜದಲ್ಲಿ  ಎಲ್ಲಕ್ಕಿಂತ ಹೆಚ್ಚು ಪ್ರಭಾವಪೂರ್ಣವಾಗಿರುತ್ತದೆ  

ಗಣಪತಿ ಬಾಪ್ಪಾ ಮೊರಯಾ !

অনিরুদ্ধা'স একাডেমি অফ ডিজাস্টার ম্যানেজমেন্ট - গণপতি বিসর্জনে সেবা 2025 

অনিরুদ্ধা'স একাডেমি অফ ডিজাস্টার ম্যানেজমেন্ট - গণপতি বিসর্জনে সেবা 2025 


ಅನಿರುದ್ಧಾಸ್ ಅಕಾಡೆಮಿ ಆಫ್ ಡಿಸಾಸ್ಟರ್ ಮ್ಯಾನೇಜ್ಮೆಂಟ್ (AADM) ಬಗ್ಗೆ

AADM ನ ಧ್ಯೇಯವೆಂದರೆ, ವಿಪತ್ತು ನಿರ್ವಹಣೆ ಮತ್ತು ಆಪತ್ತನ್ನು ಪರಿಹರಣೆ ಮಾಡುವ ಶಿಕ್ಷಣವನ್ನು ಕೊಡುವದು ಮತ್ತು ಅಭ್ಯಾಸವನ್ನು ನೀಡುವುದು ಮತ್ತು ಪ್ರತಿ ವ್ಯಕ್ತಿಗೆ , ಅವರ ರಾಷ್ಟ್ರೀಯತೆ, ಧರ್ಮ , ಜಾತಿ, ಪಂಥ ಇತ್ಯಾದಿಗಳನ್ನು ಲೆಕ್ಕಿಸದೆ, ನೈಸರ್ಗಿಕ ಅಥವಾ
ಮಾನವ ನಿರ್ಮಿತ ವಿಪತ್ತುಗಳನ್ನು ನಿರ್ವಹಿಸಲು ಸಿದ್ಧಪಡಿಸುವು ದು . AADM ನಲ್ಲಿ, ವಿಪತ್ತುಗಳ ನಿರ್ವಹಣೆಯನ್ನು ಪ್ರಭಾವಪೂರಕವಾಗಿ
ಮಾಡಲು ಮೊದಲು ಆ ವಿಷಯಗಳ ಮಹತ್ವ ಮತ್ತು ಸಮಗ್ರ ಶಿಕ್ಷಣದ ಆವಶ್ಯಕತೆಯನ್ನು ತಿಳಿಸಿ ಹೇಳಲಾಗುತ್ತದೆ, ಅಂದರೆ ವಿಪತ್ತಿ ಬರುವ ಮೊದಲೇ ಅದರ  ಸಿದ್ಧತೆ ಮತ್ತು ರಕ್ಷಣಾ ವಿಧಾನಗಳು , ಪ್ರಾ ಥಮಿಕ ಪ್ರಥಮ ಚಿಕಿತ್ಸೆ, ಮೂಲಭೂತ ಸಿಪಿಆರ್ (ಕಾರ್ಡಿಯೋಪಲ್ಮನರಿ ರಿಸಸಿಟೇಷನ್) ಇತ್ಯಾದಿಗಳನ್ನು ಶಿಕ್ಷಣದ  ಮೂಲಕ ಸಜ್ಜು ಗೊಳಿಸುವುದು . ಈ ಶಿಕ್ಷಣೆಯು ಸಮಗ್ರವಾಗಿದೆ ಏಕೆಂದರೆ ಅದು 'ಸಾ ಮಾ ನ್ಯ ಮ ನು ಷ್ಯ ನಿಗೆ ' ವಿಪತ್ತಿನ  ಸಮಯದಲ್ಲಿ ತನ್ನ ರಕ್ಷಣೆ, ವಿಪತ್ತಿನಿಂದ ಉಳಿಸಿ ಕೊಳ್ಳುವ ಕೌಶಲ್ಯಗಳು ಮತ್ತು ಈ ಜ್ನಾನದಿಂದ ಸಿಕ್ಕಿದ ಮಾನಸಿಕ ಶಕ್ತಿ  ಪರಿಸ್ಥಿತಿಗಳನ್ನು ನಿರ್ವಹಿಸಲು ಸಿದ್ಧಪಡಿಸುತ್ತದೆ. ಈ ಶಿಕ್ಷಣೆಯು ಕೇವಲ ವಿಪತ್ತಿನಿಂದ ಉಂಟಾದ ಹಾನಿಯನ್ನು ಕಡಿಮೆ ಮಾಡುತ್ತದೆ ಮಾ ತ್ರವಲ್ಲ, ಜೀವಗಳನ್ನು ಉಳಿಸುವಲ್ಲಿಯೂ ಬಹಳ ಸಹಾಯಕವಾ ಗಿದೆ.